
ಮಾಜಿ ಕೇಂದ್ರ ಸಚಿವ ಚಿದಂಬರಂ ತಮ್ಮ ಪತ್ನಿ ಒಡೆತನದ ಖಾಸಗಿ ನಿವಾಸಕ್ಕೆ ಬಾಡಿಗೆ ಭತ್ಯೆಯನ್ನು ಪಡೆದಿಲ್ಲ
’ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ತಮ್ಮ ಪತ್ನಿಯ ಒಡೆತನದ ಮನೆಯಲ್ಲಿ ವಾಸವಿದ್ದು, 10 ವರ್ಷಗಳಿಂದ…
’ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ತಮ್ಮ ಪತ್ನಿಯ ಒಡೆತನದ ಮನೆಯಲ್ಲಿ ವಾಸವಿದ್ದು, 10 ವರ್ಷಗಳಿಂದ…
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬನಾರಸ್ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಜಾನ್ ಪಠಿಸಿದರು ಎಂದು ಪ್ರತಿಪಾದಿಸಿ ವಿಡಿಯೋ ಒಂದು ಸಾಮಾಜಿಕ…
ಈ ವಿಡಿಯೊದಲ್ಲಿರುವ ಸಸಿಯು ಪ್ರಕೃತಿಯ ವಿಸ್ಮಯವಾಗಿದ್ದು, ಕಾರ್ಕ್ಪಾಪಿಂಗ್ಗೆ ಹೋಲಿಕೆಯಾಗುವ ಶಬ್ದದೊಂದಿಗೆ ಹೊಗೆಯನ್ನು ಹೊರಗೆ ಸೂಸಿಸುತ್ತಿದೆ. ಇದು ಊದು ಪಾವೈ ಎಂಬ…
ಉತ್ತರ ಪ್ರದೇಶದ ಲಖಿಂಪುರ್ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿದು ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ ಘಟನೆ…
’ಮಹಾತ್ಮಾ ಗಾಂಧಿ ಅವರ ಜೊತೆಯಲ್ಲಿ ಮಹಿಳೆಯರನ್ನು ಕಾಣಬಹುದು ಹೊರತು ನೀವು ಎಂದಾದರೂ ಮೋಹನ್ ಭಾಗವತ್ ಜೊತೆಗೆ ಮಹಿಳೆಯರನ್ನು ನೋಡಿದ್ದೀರಾ..?’ ಎನ್ನುವ…
“ಬ್ಯಾಂಕ್ ದರೋಡೆ ಮಾಡಲು ಬಂದ ದರೋಡೆಕೋರರನ್ನು ಹಿಡಿದ ಅಮದ್ ನಗರ ಪೊಲೀಸರ ವಿಡಿಯೋ ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಇರುವ ಪೋಸ್ಟ್…
ಪಾಕಿಸ್ತಾನವನ್ನು ವಿರೋಧಿಸಿ ದೇಶಪ್ರೇಮವನ್ನು ಮೆರೆದಿರುವ ನೀಲ್ಕಮಲ್ಫರ್ನಿಚರ್ಕಂಪನಿಯು, ನೀಲ್ಕಮಲ್ಕಸದ ಬುಟ್ಟಿಯ ಮೇಲೆ ‘ಪಾಕಿಸ್ತಾನ್ಮುರ್ದಾಬಾದ್’ ಎಂಬ ಸ್ಟಿಕ್ಕರ್ಅಂಟಿಸಿದೆ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ…
ಬೆಂಗಳೂರು ವಿಮಾನ ನಿಲ್ದಾಣದ ಬಳಿ ಪಕ್ಷಿಗಳ ಗುಂಪೊಂದು ಸುಂದರವಾಗಿ ಹಾರಾಡುತ್ತಿರುವ ವಿಡಿಯೊ ಎಂದು ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿದ್ದಾರೆ.…
ಇತ್ತೀಚೆಗೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ ಕೆಲವರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಕೆಲವರನ್ನು…
ತಾಲಿಬಾನ್ ಬಂಡುಕೋರ ಐಸ್ಕ್ರೀಮ್ ಸವಿಯುತ್ತಿರುವ ಫೋಟೋ ನೋಡಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಒಂದು ಹರಿದಾಡುತ್ತಿದೆ. ಪೋಸ್ಟ್ನ ಸತ್ಯಾಸತ್ಯತೆ ತಿಳಿಯೋಣ.…