ತಾಲಿಬಾನ್ ವಕ್ತಾರರಿಗೆ ಮುಸ್ಕಾನ್ ಖಾನ್ ಧನ್ಯವಾದ ಹೇಳುತ್ತಿರುವಂತೆ ನಕಲಿ ಅಕೌಂಟ್‍ನಿಂದ ಟ್ವೀಟ್ ಅನ್ನು ಹಂಚಿಕೊಳ್ಳಲಾಗಿದೆ
ಕರ್ನಾಟಕದಲ್ಲಿ ಹಿಜಾಬ್ ವಿವಾದದ ಕೇಂದ್ರಬಿಂದುವಾಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಮಾಡಿದ ಟ್ವೀಟ್‌ನ ಸ್ಕ್ರೀನ್‌ಶಾಟ್ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಟೊವೊಂದನ್ನು ವ್ಯಾಪಕವಾಗಿ…