Author Mutturaj

Fake News - Kannada

ಮಾಜಿ ಕೇಂದ್ರ ಸಚಿವ ಚಿದಂಬರಂ ತಮ್ಮ ಪತ್ನಿ ಒಡೆತನದ ಖಾಸಗಿ ನಿವಾಸಕ್ಕೆ ಬಾಡಿಗೆ ಭತ್ಯೆಯನ್ನು ಪಡೆದಿಲ್ಲ

By 0

’ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ತಮ್ಮ ಪತ್ನಿಯ ಒಡೆತನದ ಮನೆಯಲ್ಲಿ ವಾಸವಿದ್ದು, 10 ವರ್ಷಗಳಿಂದ…

Fake News - Kannada

ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದ ಕಿಸಾನ್ ನ್ಯಾಯ್ ರ್ಯಾಲಿಯಲ್ಲಿ ಹಿಂದೂ, ಇಸ್ಲಾಂ ಮತ್ತು ಸಿಖ್ ಧಾರ್ಮಿಕ ಪಠಣ ನಡೆಸಲಾಗಿತ್ತು

By 0

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬನಾರಸ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಜಾನ್ ಪಠಿಸಿದರು ಎಂದು ಪ್ರತಿಪಾದಿಸಿ ವಿಡಿಯೋ ಒಂದು ಸಾಮಾಜಿಕ…

Fake News - Kannada

ಡಿಜಿಟಲ್​ಕಲೆಯ ವಿಡಿಯೊ ಊದು ಪಾವೈ ಸಸ್ಯದ ಹೆಸರಲ್ಲಿ ಹರಿದಾಡಿದ್ದು, ಈ ಔಷಧೀಯ ಸಸ್ಯ ಪರಾಗಸ್ಪರ್ಶ ಮಾಡುವಾಗ ಶಬ್ದ ಮಾಡುತ್ತದೆ ಎಂದು ಸುಳ್ಳು ಹಬ್ಬಿಸಲಾಗಿದೆ

By 0

ಈ ವಿಡಿಯೊದಲ್ಲಿರುವ ಸಸಿಯು ಪ್ರಕೃತಿಯ ವಿಸ್ಮಯವಾಗಿದ್ದು, ಕಾರ್ಕ್​ಪಾಪಿಂಗ್​​ಗೆ ಹೋಲಿಕೆಯಾಗುವ ಶಬ್ದದೊಂದಿಗೆ ಹೊಗೆಯನ್ನು ಹೊರಗೆ ಸೂಸಿಸುತ್ತಿದೆ. ಇದು ಊದು ಪಾವೈ ಎಂಬ…

Fake News - Kannada

ಪಿಎಂ ನರೇಂದ್ರಮೋದಿ ವಿಶ್ವಸಂಸ್ಥೆಯಲ್ಲಿ ಮಾತನಾಡುವ ವೇಳೆ ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಹೊರಭಾಗದಲ್ಲಿ ಖಾಲಿಸ್ಥಾನಿ ಬೆಂಬಲಿಗರು ಭಾರತದ ಭಾವುಟವನ್ನು ಹರಿದಿರುವ ವಿಡಿಯೋ ಇದಾಗಿದೆ

By 0

ಉತ್ತರ ಪ್ರದೇಶದ ಲಖಿಂಪುರ್​ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿದು ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ ಘಟನೆ…

Fake News - Kannada

ರಾಹುಲ್ ಗಾಂಧಿಯವರ ಮಹಿಳಾ ಸಬಲೀಕರಣದ ಕುರಿತ ಭಾಷಣದ ಕೆಲವು ಸಾಲುಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

By 0

’ಮಹಾತ್ಮಾ ಗಾಂಧಿ ಅವರ ಜೊತೆಯಲ್ಲಿ ಮಹಿಳೆಯರನ್ನು ಕಾಣಬಹುದು ಹೊರತು ನೀವು ಎಂದಾದರೂ ಮೋಹನ್ ಭಾಗವತ್ ಜೊತೆಗೆ ಮಹಿಳೆಯರನ್ನು ನೋಡಿದ್ದೀರಾ..?’ ಎನ್ನುವ…

Fake News - Kannada

ಬ್ಯಾಂಕ್ ದರೋಡೆಕೋರರನ್ನು ಬಂಧಿಸುವ ಪೊಲೀಸರ ಅಣಕು ಪ್ರದರ್ಶನವನ್ನು ನಿಜ ಘಟನೆಯ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

By 0

“ಬ್ಯಾಂಕ್ ದರೋಡೆ ಮಾಡಲು ಬಂದ ದರೋಡೆಕೋರರನ್ನು ಹಿಡಿದ ಅಮದ್ ನಗರ ಪೊಲೀಸರ ವಿಡಿಯೋ ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಇರುವ ಪೋಸ್ಟ್…

Fake News - Kannada

ನೀಲ್ಕಮಲ್ಫರ್ನಿಚರ್ಕಂಪನಿ ‘ಪಾಕಿಸ್ತಾನ್ ಮುರ್ದಾಬಾದ್’ ಎಂದಿರುವ ಈ ಸ್ಟಿಕ್ಕರ್ಗಳನ್ನು ಕಸದಬುಟ್ಟಿಯ ಮೇಲೆ ಅಂಟಿಸಿಲ್ಲ

By 0

ಪಾಕಿಸ್ತಾನವನ್ನು ವಿರೋಧಿಸಿ ದೇಶಪ್ರೇಮವನ್ನು ಮೆರೆದಿರುವ ನೀಲ್​ಕಮಲ್​ಫರ್ನಿಚರ್​ಕಂಪನಿಯು, ನೀಲ್​ಕಮಲ್​ಕಸದ ಬುಟ್ಟಿಯ ಮೇಲೆ ‘ಪಾಕಿಸ್ತಾನ್​ಮುರ್ದಾಬಾದ್​’ ಎಂಬ ಸ್ಟಿಕ್ಕರ್​ಅಂಟಿಸಿದೆ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ…

Fake News - Kannada

ಕಳೆದ ವರ್ಷ ಅಹ್ಮದಾಬಾದ್‌ನಲ್ಲಿ ಪಕ್ಷಿಗಳು ಹಾರಾಡುತ್ತಿದ್ದ ದೃಶ್ಯವನ್ನು ಈಗ ಬೆಂಗಳೂರು ವಿಮಾನ ನಿಲ್ದಾಣದ ವಿಡಿಯೊ ಎಂದು ಹಂಚಿಕೊಳ್ಳಲಾಗುತ್ತಿದೆ

By 0

ಬೆಂಗಳೂರು ವಿಮಾನ ನಿಲ್ದಾಣದ ಬಳಿ ಪಕ್ಷಿಗಳ ಗುಂಪೊಂದು ಸುಂದರವಾಗಿ ಹಾರಾಡುತ್ತಿರುವ ವಿಡಿಯೊ ಎಂದು ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿದ್ದಾರೆ.…

Fake News - Kannada

ಕಲಬುರ್ಗಿಯಲ್ಲಿ ಜರುಗಿದ ಶೋಭಾ ಯಾತ್ರೆಯ ಹಳೆಯ ವಿಡಿಯೋವನ್ನು ಎಡಿಟ್ ಮಾಡಿ ಉಜ್ಜಯಿನಿಯಲ್ಲಿ ನಡೆದಿದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

By 0

ಇತ್ತೀಚೆಗೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ ಕೆಲವರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಕೆಲವರನ್ನು…

Fake News - Kannada

ತಾಲಿಬಾನ್‌ ಬಂಡುಕೋರ ಖುಷಿಯಿಂದ ಐಸ್‌ಕ್ರೀಮ್‌ ತಿನ್ನುತ್ತಿದ್ದಾನೆಂದು ಅಫಘಾನ್‌ ನಾಗರಿಕನೊಬ್ಬನ ಹಳೆಯ ಪೋಟೋ ಹಂಚಿಕೊಳ್ಳಲಾಗಿದೆ

By 0

ತಾಲಿಬಾನ್‌ ಬಂಡುಕೋರ ಐಸ್‌ಕ್ರೀಮ್‌ ಸವಿಯುತ್ತಿರುವ ಫೋಟೋ ನೋಡಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಒಂದು ಹರಿದಾಡುತ್ತಿದೆ. ಪೋಸ್ಟ್‌‌ನ ಸತ್ಯಾಸತ್ಯತೆ ತಿಳಿಯೋಣ.…

1 2 3 4 5 13