Author Mutturaj

Fake News - Kannada

ಇದು ಬ್ಯಾಟರಿ ರಹಿತ ‘ಇರಾಕಿಟ್’ ಎಲೆಕ್ಟ್ರಿಕ್ ಮೋಟಾರ್ ಬೈಕ್‌ ಅಲ್ಲ; ಇದು ಬ್ಯಾಟರಿಯ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ

By 0

ಬ್ಯಾಟರಿ ಅಥವಾ ಪೆಟ್ರೋಲ್ ಬಳಸದೆ 90 ಕಿಮೀ ವೇಗದಲ್ಲಿ ಚಲಿಸಬಲ್ಲ ಪೆಡಲ್ ನಿಯಂತ್ರಿತ ಬೈಕಿನ ದೃಶ್ಯಗಳು ಎಂದು ಹೇಳಿಕೊಳ್ಳುವ ವಿಡಿಯೋವನ್ನು…

Fake News - Kannada

ತಾಲಿಬಾನಿಗಳು ಕಲ್ಲಿನಿಂದ ಹೊಡೆದು ಮಹಿಳಾ ಪೈಲಟ್‌ರನ್ನು ಸಾಯಿಸಿದ್ದಾರೆ ಎಂದು ಫರ್ಖುಂಡಾ ಮಲಿಕ್ಜಾಡಾ ಅವರ ಹಳೆಯ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ

By 0

ಅಫ್ಘಾನಿಸ್ತಾನ ವಾಯುಪಡೆಯ ನಾಲ್ಕು ಮಹಿಳಾ ಪೈಲಟ್‌ಗಳಲ್ಲಿ ಒಬ್ಬರಾದ ಸಫಿಯಾ ಫಿರೋಜಿಯನ್ನು ತಾಲಿಬಾನ್‌ಗಳು ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದು ಸಾಯಿಸಲಾಗಿದೆ. ಅದರ ದೃಶ್ಯಗಳು…

Fake News - Kannada

2020 ಟೋಕಿಯೋ ಒಲಿಂಪಿಕ್ಸ್ ಪುರುಷರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಬಾರ್ಶಿಮ್ ಜೊತೆ ಚಿನ್ನ ಹಂಚಿಕೊಂಡ ತಂಬೇರಿ ಗಾಯಗೊಂಡಿರಲಿಲ್ಲ

By 0

ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ಎತ್ತರ ಜಿಗಿತದ ಫೈನಲ್ ಪಂದ್ಯದಲ್ಲಿ ಇಟಲಿಯ ಜಿಯಾನ್‌ಮಾರ್ಕೊ ತಂಬೇರಿ, ಕತಾರ್‌ನ ಮುತಾಜ್ ಎಸ್ಸಾ…

Fake News - Kannada

ಆಸ್ತಿ ವಿವಾದದ ಗಲಾಟೆಗೆ ಕೋಮು ಬಣ್ಣ ಹಚ್ಚಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

By 0

ಪೋಲಿಸ್ ಸಿಬ್ಬಂದಿಗೆ ಆಕ್ರಮಣಕಾರಿ ಸ್ವರದಲ್ಲಿ ಮಾತನಾಡುವ ವ್ಯಕ್ತಿಯ ಜೊತೆಗಿನ ವಿಡಿಯೊವೊಂದರ ಪೋಸ್ಟ್‌ ಅನ್ನು  ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಹೈದರಾಬಾದ್‌ನಲ್ಲಿ …

Fake News - Kannada

ಈ ಫೋಟೋದಲ್ಲಿನ ಆಸ್ಪತ್ರೆಯ ಹಾಸಿಗೆಗೆ ಬಂಧಿಸಲ್ಪಟ್ಟ ಹಿರಿಯ ವ್ಯಕ್ತಿ ಫಾದರ್ ಸ್ಟಾನ್ ಸ್ವಾಮಿ ಅಲ್ಲ

By 0

ದಿವಂಗತ ಸಾಮಾಜಿಕ ಕಾರ್ಯಕರ್ತ, ಬುಡಕಟ್ಟು ಸಮುದಾಯದ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಅವರನ್ನು ಆಸ್ಪತ್ರೆಯಲ್ಲಿ ಹಾಸಿಗೆಗೆ ಬೇಡಿಹಾಕಿ ಕಟ್ಟಿಹಾಕಲಾಗಿದೆ ಎಂದು…

Fake News - Kannada

ಜಮೀನಿನ ಮಾಲೀಕತ್ವವನ್ನು ಅತಿಕ್ರಮಣದಾರರಿಗೆ ವರ್ಗಾಯಿಸಲು ರೋಶ್ನಿ ಕಾಯ್ದೆ ಜಾರಿಗೆ ತರಲಾಯಿತು!

By 0

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಕಾಶ್ಮೀರದಿಂದ ಪಲಾಯನ ಮಾಡಿದ ಹಿಂದೂಗಳ ಆಸ್ತಿಯನ್ನು ಮುಸ್ಲಿಮರಿಗೆ ಹಂಚಿಕೆ ಮಾಡಲು…

Fake News - Kannada

ಎಡಿಟ್ ಮಾಡಲಾದ ಸಿನಿಮಾವೊಂದರ ದೃಶ್ಯವನ್ನು ವಿಶ್ವದ ಮೊದಲ ರೈಲು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

By 0

24ರ ಡಿಸೆಂಬರ್ 1809 ರಂದು ವಿಶ್ವದ ಮೊದಲ ರೈಲು ಸಂಚಾರ ಆರಂಭಿಸಿತು ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವನ್ನೊಳಗೊಂಡ ಪೋಸ್ಟ್ ಒಂದು ಸಾಮಾಜಿಕ…

Fake News - Kannada

ಮನಮೋಹನ್ ಸಿಂಗ್ ಅವರನ್ನು ವಿಶ್ವದ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಎಂದು ಹೇಳುವ ಅಮೆರಿಕನ್‌ ಸಮೀಕ್ಷೆಯ ಯಾವುದೇ ರೇಟಿಂಗ್ ಇಲ್ಲ…!

By 0

ಅಮೆರಿಕ ನಡೆಸಿರುವ ಸಮೀಕ್ಷೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಶ್ವದ 50 ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳ ಅಗ್ರಸ್ಥಾನದಲ್ಲಿದ್ದಾರೆ ಎಂದು…

Fake News - Kannada

ಮನಮೋಹನ್‌ ಸಿಂಗ್‌ ಆಡಳಿತದಲ್ಲಿ ಮಾತ್ರವಲ್ಲ, ಮೋದಿ ಸರ್ಕಾರ ಕೂಡ ಒಂದೇ ದಿನದಲ್ಲಿ 17 ಕೋಟಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದೆ..!

By 0

ದೇಶಾದ್ಯಂತ ಒಂದೇ ದಿನದಲ್ಲಿ ಒಟ್ಟು 88 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ ನೀಡಿದ್ದು, ಮೋದಿ ಸರ್ಕಾರದ ದಾಖಲೆಯನ್ನು ಬರೆದಿದೆ…

Fake News - Kannada

ಈ ವೀಡಿಯೊದಲ್ಲಿ ತೋರಿಸಿರುವಂತೆ ಅರಳಿ ಮರದಲ್ಲಿ ಮಾವಿನ ಕಾಯಿ ಬಿಟ್ಟಿದೆ ಎಂಬುದು ಸುಳ್ಳು

By 0

ಅರಳಿ ಮರದ ಕೊಂಬೆಯಿಂದ ನೇತಾಡುತ್ತಿರುವ ಮಾವಿನ ಕಾಯಿಗಳು ಎಂಬ ವಿಡಿಯೋವೊಂದನ್ನು ಹಂಚಿಕೊಳ್ಳುತ್ತಾ, ಹೃಷೀಕೇಶದಲ್ಲಿ ಅರಳಿ ಮರದಲ್ಲಿ ಮಾವಿನ ಕಾಯಿ ಬಿಟ್ಟಿದೆ…

1 2 3 4 5 6 13