Author Mutturaj

Fake News - Kannada

ತಿರುಮಲ ವೆಂಕಟೇಶ್ವರ ಸ್ವಾಮಿಯ ಹಳೆಯ ವಿಡಿಯೋವನ್ನು ಕೊರೊನಾ ಸಮಯದ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

By 0

ಕೊರೊನಾ ಸಾಂಕ್ರಾಮಿಕದ  ಕಾರಣದಿಂದಾಗಿ ತಿರುಮಲಕ್ಕೆ ಹೋಗಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಲು ಸಾಧ್ಯವಿಲ್ಲದವರಿಗಾಗಿ ತಿರುಮಲ ತಿರುಪತಿ ದೇವಸ್ಥಾನವು ಇತಿಹಾಸದಲ್ಲಿ…

Fake News - Kannada

ಬಿಹಾರದ ಹದಗೆಟ್ಟ ಹಳೆಯ ರಸ್ತೆಯ ಚಿತ್ರವನ್ನು ರಾಹುಲ್ ಗಾಂಧಿಯ ವಯನಾಡ್ ಕ್ಷೇತ್ರ ಎಂದು ಹಂಚಿಕೊಳ್ಳಲಾಗುತ್ತಿದೆ

By 0

ರಸ್ತೆ ತುಂಬಾ ಗುಂಡಿಗಳೇ ತುಂಬಿಕೊಂಡಿರುವ ಫೋಟೊವೊಂದನ್ನು ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರ ವಯನಾಡ್ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ…

Fake News - Kannada

ಈಶಾನ್ಯ ಕರಾವಳಿ ರಾಜ್ಯಗಳಲ್ಲಿ ‘ಯಾಸ್’ ಚಂಡಮಾರುತದ ಭೀಕರ ದೃಶ್ಯ ಎಂದು ಹಳೆಯ ವಿಡಿಯೋ ಹಂಚಿಕೊಂಡ ಜಾಲತಾಣಿಗರು

By 0

‘ಯಾಸ್’ ಚಂಡಮಾರುತದ ಪರಿಣಾಮದಿಂದ ಬೀಸುವ ಬಿರುಗಾಳಿಯಿಂದ ದೊಡ್ಡ ಮರಗಳು ಕೂಡ ಹತ್ತಿಯಂತೆ ಹಾರುತ್ತವೆ ಎಂದು ಹೇಳುವ ಪೋಸ್ಟ್ ಅನ್ನು ಸಾಮಾಜಿಕ…

Fake News - Kannada

ಲಸಿಕೆ ಪಡೆದ ಜನರು 2 ವರ್ಷಗಳಲ್ಲಿ ಸಾಯುತ್ತಾರೆ ಎಂದು ಲುಕ್ ಮೊಂಟಾಗ್ನಿಯರ್ ಹೇಳಿಲ್ಲ

By 0

‘ಲಸಿಕೆ ಪಡೆದವರೆಲ್ಲರೂ 2 ವರ್ಷಗಳಲ್ಲಿ ಸಾಯುತ್ತಾರೆ’ ಎಂದು ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್ ಹೇಳಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ…

Fake News - Kannada

ಇತ್ತೀಚೆಗೆ ಗಂಗೆಯಲ್ಲಿ ತೇಲುತ್ತಿರುವ ಶವಗಳು ಎಂದು ಹಳೆಯ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ

By 0

ಕೋವಿಡ್ ಪ್ರಕರಣಗಳ ಹೆಚ್ಚಳದ ಮಧ್ಯೆ, ಉತ್ತರ ಪ್ರದೇಶ ಮತ್ತು ಬಿಹಾರದ ಗಂಗಾ ತೀರದಲ್ಲಿ ಹಲವಾರು ಶವಗಳು ತೇಲುತ್ತಿವೆ ಅಥವಾ ತೇಲಿ…

Fake News - Kannada

ಕೊರೊನಾ ಮುಕ್ತ ಭಾರತಕ್ಕಾಗಿ ನನ್ನ ಎಲ್ಲಾ ಸಂಪತ್ತನ್ನು ವ್ಯಯಿಸುತ್ತೇನೆ ಎಂದು ರತನ್ ಟಾಟಾ ಯಾವುದೇ ಹೇಳಿಕೆ ನೀಡಿಲ್ಲ

By 0

ಕೊರೊನಾ ಮುಕ್ತ ಭಾರತಕ್ಕಾಗಿ ನನ್ನ ಎಲ್ಲಾ ಸಂಪತ್ತನ್ನು ವ್ಯಯಿಸುತ್ತೇನೆ ಎಂದು ಉದ್ಯಮಿ ರತನ್ ಟಾಟಾ ಹೇಳಿದ್ದಾರೆ ಎಂಬ ಪೋಸ್ಟ್‌ ಒಂದು…

Fake News - Kannada

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿರುವ ಸಿಟಿ ಸ್ಕ್ಯಾನ್ ಚಿತ್ರ ಕೊರೊನಾ ಲಸಿಕೆ ಪಡೆದ ವ್ಯಕ್ತಿಯ ಶ್ವಾಸಕೋಶದ ಚಿತ್ರವಲ್ಲ

By 0

ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ವ್ಯಕ್ತಿಯ ಶ್ವಾಸಕೋಶ ಮತ್ತು ಲಸಿಕೆ ತೆಗೆದುಕೊಳ್ಳದ ಕೊರೊನಾ ಸೋಂಕಿತ ರೋಗಿಯ CT ಸ್ಕ್ಯಾನ್…

Fake News - Kannada

ಈ ವೀಡಿಯೊದಲ್ಲಿ ಕಾಣುವ ಮಸೀದಿಯನ್ನು ಇಸ್ರೇಲ್ ಸೇನೆಯು ನೆಲಸಮ ಮಾಡಿಲ್ಲ

By 0

ಇತ್ತೀಚಿನ ಇಸ್ರೇಲಿ-ಪ್ಯಾಲೇಸ್ಟಿನಿಯನ್ ಸಂಘರ್ಷದ ಹಿನ್ನೆಲೆಯಲ್ಲಿ ಇಸ್ರೇಲಿ ಸೈನ್ಯವು ಮಸೀದಿಯ ಮೇಲೆ ಬಾಂಬ್ ದಾಳಿ ನಡೆಸಿದೆ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋ ವೊಂದನ್ನು…

Fake News - Kannada

ಬಾಬಾ ರಾಮ್‌ದೇವ್‌ರವರು ವೆಂಟಿಲೇಟರ್ ಇರುವ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಹಳೆಯ ಚಿತ್ರವನ್ನು ಹಂಚಿಕೊಳ್ಳಲಾಗಿದೆ

By 0

ಆಮ್ಲಜನಕದ ಬಗ್ಗೆ ಬೋಧಿಸುವ ಬಾಬಾ ರಾಮ್‌ದೇವ್‌ರವರು ಸ್ವತಃ ಆಸ್ಪತ್ರೆಗೆ ದಾಖಲಾಗಿ ವೆಂಟಿಲೇಟರ್ ಬೆಂಬಲದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್…

Fake News - Kannada

2019ರ ಕುಂಭಮೇಳದಲ್ಲಿ ಅಮಿತ್ ಶಾ, ಯೋಗಿ ಆದಿತ್ಯನಾಥ್ ಭಾಗವಹಿಸಿದ್ದ ಚಿತ್ರಗಳನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

By 0

ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹರಿದ್ವಾರದ ಕುಂಭಮೇಳದಲ್ಲಿ ಮಾಸ್ಕ್ ಧರಿಸದೇ ಪವಿತ್ರ…

1 3 4 5 6 7 13