
ಕುಂಭಮೇಳ ಸಂದರ್ಭದಲ್ಲಿ ಮೆರವಣಿಗೆ ನಡೆಸಿದ ಬಸ್ಗಳ ಚಿತ್ರವನ್ನು ವಲಸೆ ಕಾರ್ಮಿಕರನ್ನು ಸಾಗಿಸಲು ಪ್ರಿಯಾಂಕಾ ಗಾಂಧಿ ಏರ್ಪಡಿಸಿದ ಬಸ್ಗಳಂತೆ ಹಂಚಿಕೊಳ್ಳಲಾಗಿದೆ
ವಲಸೆ ಕಾರ್ಮಿಕರನ್ನು ಸ್ಥಳೀಯ ಸ್ಥಳಗಳಿಗೆ ಸಾಗಿಸಲು ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ಏರ್ಪಡಿಸಿದ ಬಸ್ಸುಗಳನ್ನು ಈ ಚಿತ್ರ ತೋರಿಸುತ್ತದೆ ಎಂಬ…