
‘ಕೊರೊನಿಲ್ ಅನುಮೋದನೆಯನ್ನು ತಡೆದಿದ್ದಕ್ಕಾಗಿ ಡಾ. ಮುಜಾಹಿದ್ ಹುಸೇನ್ ಅವರನ್ನು ಆಯುಶ್ ಸಚಿವಾಲಯ ವಜಾಮಾಡಿದೆ’ ಎಂದು ನಕಲಿ ಸುದ್ದಿಯೊಂದು ಪ್ರತಿಪಾದಿಸಿದೆ
ಕೋವಿಡ್-19 ಚಿಕಿತ್ಸೆಗಾಗಿ ಪತಂಜಲಿ ಸಂಸ್ಥೆ ಪ್ರಸ್ತಾಪಿಸಿದ ‘ಕೊರೊನಿಲ್’ ಅನುಮೋದನೆಯನ್ನು ತಡೆದಿದ್ದಕ್ಕಾಗಿ ಡಾ.ಮುಜಾಹಿದ್ ಹುಸೇನ್ ಅವರನ್ನು ಆಯುಶ್ ಸಚಿವಾಲಯ ವಜಾಮಾಡಿದೆ ಎಂದು…