ಐಪಿಸಿಯಲ್ಲಿ ಹಿಂದೂ ಧರ್ಮ ನಿಂದಿಸುವವರ ವಿರುದ್ಧ ಸೆಕ್ಷನ್ 295 (1), 502 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗದು. ಏಕೆಂದರೆ ಐಪಿಸಿಯಲ್ಲಿ ಆ ಸೆಕ್ಷನ್ಗಳೆ ಇಲ್ಲ
ಹಿಂದೂಗಳನ್ನೂ, ಹಿಂದೂ ಧರ್ಮವನ್ನು ನಿಂದಿಸುವವರ ವಿರುದ್ಧ ಐಪಿಸಿಯ 295 (1) ಮತ್ತು 502 (2) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬಹುದು…

