Browsing: Fake News – Kannada

Fake News - Kannada

ಮನೆಯಲ್ಲಿ ಕೋವಿಡ್ ಮೆಡಿಕಲ್ ಕಿಟ್ ಇಟ್ಟುಕೊಳ್ಳುವುದು ಅಗತ್ಯ ಎಂಬ ಸಂದೇಶ ಟಾಟಾ ಹೆಲ್ತ್‌ ನದಲ್ಲ

By 0

ಮನೆಯಲ್ಲಿ ಕೋವಿಡ್ ಮೆಡಿಕಲ್ ಕಿಟ್ ಇಟ್ಟುಕೊಳ್ಳುವುದು ಅಗತ್ಯ ಎಂಬ ಸಂದೇಶವನ್ನು ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ. ಸಂದೇಶದಲ್ಲಿ ಕೋವಿಡ್-19…

Fake News - Kannada

ಜಿಂಕೆ ಮರಿಯನ್ನು ರಕ್ಷಿಸುತ್ತಿರುವ ಬಾಂಗ್ಲಾದೇಶಿ ಹುಡುಗನ ಚಿತ್ರಗಳನ್ನು ಅಸ್ಸಾಂನ ಬಾಹುಬಲಿ ಎಂದು ಬಣ್ಣಿಸಲಾಗಿದೆ

By 0

ನದಿ ನೀರಿನಲ್ಲಿ ಮುಳುಗದಂತೆ ಜಿಂಕೆ ಮರಿಯನ್ನು ಸಾಗಿಸುತ್ತಿರುವ ಹುಡುಗನ ಅನೇಕ ಫೋಟೋಗಳನ್ನು ಅಸ್ಸಾಂನ ಧೈರ್ಯಶಾಲಿ ಹುಡುಗ ಎಂದು ಬಣ್ಣಿಸಿ ಸಾಮಾಜಿಕ…

Fake News - Kannada

ದೆಹಲಿ ಪೊಲೀಸರ ಹಳೆಯ ವಿಡಿಯೋವನ್ನು ‘ವಿಕಾಸ್ ದುಬೆ ಎನ್ಕೌಂಟರ್ ನಂತರ ಯುಪಿ ಪೊಲೀಸರ ಕುಣಿತ’ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

By 0

ಗ್ಯಾಂಗ್ಸ್ಟರ್ ವಿಕಾಸ್ ದುಬೆ ಎನ್ಕೌಂಟರ್ ನಂತರ ಉತ್ತರ ಪ್ರದೇಶ ಪೊಲೀಸರು ನೃತ್ಯ ಮಾಡುತ್ತಿದ್ದರು ಎಂದು ಹೇಳುವ ಪೊಲೀಸರು ಗೆಲುವಿನ ಖುಷಿಯಿಂದ…

Fake News - Kannada

ಎಡಿಟ್ ಮಾಡಿದ ವಿಡಿಯೋವನ್ನು ಹಾಕಿ, ‘ಮೂರು ಕಣ್ಣಿರುವ ಮಗು ಜನನ’ ಎಂದು ತಪ್ಪಾಗಿ ಶೇರ್ ಮಾಡುತ್ತಿದ್ದಾರೆ

By 0

ವಿದೇಶದಲ್ಲಿ ಮೂರು ಕಣ್ಣು ಇರುವ ಮಗು ಹುಟ್ಟಿದೆ ಎಂಬ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಳ್ಳಲಾಗುತ್ತಿದೆ. ಇದು ಎಷ್ಟು ಸತ್ಯ ಪರಿಶೀಲಿಸೋಣ.…

Coronavirus Kannada

ಕೋವಿಡ್ 19 ರೋಗಕ್ಕೆ ರಷ್ಯಾ ಇನ್ನೂ ವ್ಯಾಕ್ಸಿನ್ ಕಂಡುಹಿಡಿದಿಲ್ಲ. ಇನ್ನೂ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ

By 0

ಕೋವಿಡ್ -19 ರೋಗಕ್ಕೆ ಲಸಿಕೆ (ವಾಕ್ಸಿನ್) ಕಂಡುಹಿಡಿದ ಮೊಟ್ಟಮೊದಲ ದೇಶ ರಷ್ಯಾ ಎಂದು ಹೇಳುತ್ತಾ ಒಂದು ಪೋಸ್ಟ್ ಅನ್ನು ಸಾಮಾಜಿಕ…

Fake News - Kannada

‘ಗದೆ, ಬಿಲ್ಲು ಮತ್ತು ಬಾಣ’ ಶಿಲ್ಪಕಲೆ ಹೊಂದಿರುವ ಸರ್ಕಲ್‌ ಇರುವುದು ವಡೋದರಾದಲ್ಲಿ, ಅಯೋಧ್ಯೆಯಲ್ಲಿ ಅಲ್ಲ

By 0

ಅಯೋಧ್ಯೆಯ ಒಂದು ಸರ್ಕಲ್‌ನಲ್ಲಿ ‘ಗದೆ, ಬಿಲ್ಲು ಮತ್ತು ಬಾಣ’ಗಳಿರುವ ಶಿಲ್ಪವನ್ನು ನಿರ್ಮಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಒಂದು ಚಿತ್ರ ಸಾಮಾಜಿಕ ಜಾಲತಾಣದಲ್ಲಿ…

Fake News - Kannada

ಗಾಲ್ವಾನ್ ಸಂಘರ್ಷದಲ್ಲಿ 100ಕ್ಕೂ ಹೆಚ್ಚು ಚೀನಿ ಸೈನಿಕರ ಹತ್ಯೆಯಾಗಿದೆ ಎಂದು ಜಿಯಾನ್ಲಿ ಯಾಂಗ್ ಹೇಳಿಲ್ಲ

By 0

‘ತ್ಸೈ ಇಂಗ್-ವೆನ್’ ಟ್ವಿಟ್ಟರ್ ಹ್ಯಾಂಡಲ್ ನಿಂದ ಮಾಡಲಾಗಿದೆ ಎನ್ನಲಾಗುವ ಒಂದು ಟ್ವೀಟ್ ನ ಸ್ಕ್ರೀನ್ ಶಾಟ್ (ಆರ್ಕೈವ್) ಸಾಮಾಜಿಕ ಮಾಧ್ಯಮಗಳಲ್ಲಿ…

Fake News - Kannada

ವಿವಿಧ ದೇಶಗಳಲ್ಲಿನ ಪೆಟ್ರೋಲ್ ಬೆಲೆಯ ತಪ್ಪಾದ ದರಪಟ್ಟಿಯನ್ನು ಭಾರತದ ಬೆಲೆಗೆ ಹೋಲಿಸಲಾಗುತ್ತಿದೆ

By 0

ಭಾರತಕ್ಕೆ ಹೋಲಿಸಿದರೆ ಇತರ ದೇಶಗಳಲ್ಲಿ ಪೆಟ್ರೋಲ್ ಬೆಲೆ ತೀರಾ ಕಡಿಮೆ ಎಂದು ಹೇಳುವ ವೈರಲ್ ಪೋಸ್ಟ್ ಎಲ್ಲಾ ಸಾಮಾಜಿಕ ಮಾಧ್ಯಮ…

Coronavirus Kannada

ಅಮಿತಾಬ್ ಬಚ್ಚನ್ ಅವರು ನಾನಾವತಿ ಆಸ್ಪತ್ರೆಯ ಸಿಬ್ಬಂದಿಯನ್ನು ಶ್ಲಾಘಿಸುವ ಹಳೆಯ ವಿಡಿಯೋವನ್ನು ಈಗಿನ ವಿಡಿಯೊ ಎಂದು ಹಂಚಿಕೊಳ್ಳಲಾಗುತ್ತಿದೆ

By 0

ಇತ್ತೀಚೆಗೆ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಕೋವಿಡ್-19 ಪರೀಕ್ಷೆಯಲ್ಲಿ  ಪಾಸಿಟಿವ್ ಆಗಿದ್ದು, ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.…

Fake News - Kannada

ಡ್ರೋಣ್ ಬಾಯ್ ಪ್ರತಾಪ್‌ನನ್ನು ವಿಜ್ಞಾನಿಯಾಗಿ DRDOಗೆ ಪ್ರಧಾನಿ ಮೋದಿಯವರು ನೇಮಿಸಿಲ್ಲ

By 0

“ಜಗತ್ತಿನ ಅತೀ ಕಿರಿಯ ಡ್ರೋನ್ ವಿಜ್ಞಾನಿ, 22 ವರ್ಷದ ಪ್ರತಾಪ್‌ನನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆದು ಶಭಾಶ್ ಎಂದು…

1 82 83 84 85 86 94