Author Somashekhar Chalya

Fake News - Kannada

ಕಣಿವೆಯಲ್ಲಿ ಉಂಟಾದ ಭಾರೀ ಟ್ರಾಫಿಕ್ ಜಾಮ್‌ನ ವಿಡಿಯೋ ಪಾಕಿಸ್ತಾನದ್ದು, ಹಿಮಾಚಲ ಪ್ರದೇಶದ್ದಲ್ಲ!

By 0

ಕಿನ್ನೌರ್‌ನಲ್ಲಿ ಸಂಭವಿಸಿದ ಭೂಕುಸಿತ ದುರಂತದ ನಂತರ ಹಿಮಾಚಲ ಪ್ರದೇಶದಲ್ಲಿ ಪ್ರವಾಸಿಗರು ಸಿಲುಕಿಕೊಂಡಿರುವ ದೃಶ್ಯಗಳು ಎಂದು ಹೇಳಿಕೊಂಡು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ…

Fake News - Kannada

ಜೈಲಿನಲ್ಲಿರುವ ಬರ್ಮಾದ ಮಾಜಿ ಪ್ರಧಾನ ಮಂತ್ರಿ ಆಂಗ್ ಸಾನ್ ಸೂಕಿ ಎಂದು ತಿರುಚಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ

By 0

ಕಂಬಿಗಳ ಹಿಂದೆ ಇರುವ ಮಹಿಳೆ ಆಂಗ್ ಸಾನ್ ಸೂಕಿ ಎಂದು ಹೇಳಿಕೊಂಡು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿರುವ…

Fake News - Kannada

ದಾಲ್ ಸರೋವರದ ಬಳಿ ಅಕ್ರಮವಾಗಿ ನೆಲೆಸಿದ್ದವರನ್ನು ಒಕ್ಕಲೆಬ್ಬಿಸಿದ್ದನ್ನು ರೋಹಿಂಗ್ಯಾಗಳು ಎಂದು ಸುಳ್ಳು ಸಂದೇಶ ಹಂಚಿಕೊಳ್ಳಲಾಗಿದೆ!

By 0

ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮವಾಗಿ ನೆಲೆಸಿದ್ದ ರೋಹಿಂಗ್ಯಾಗಳ ಗುಡಿಸಲುಗಳನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.…

Fake News - Kannada

ಹಾವು ಕಿರುಚುವ ಈ ವೀಡಿಯೊಗೂ ಕರೀಂನಗರಕ್ಕೂ ಯಾವುದೇ ಸಂಬಂಧವಿಲ್ಲ..!

By 0

ತೆಲಂಗಾಣದ ಕರೀಂನಗರ ಜಿಲ್ಲೆಯ ವೆಲಿಚಲ ಗ್ರಾಮದಲ್ಲಿ ಹಾವು ಬಾಯಿ ತೆರೆದಾಗ ವಿಚಿತ್ರ ಶಬ್ದ ಮಾಡುತ್ತಿತ್ತು. ಆ ಹಾವನ್ನು ಹಿಡಿಯಬೇಕು ಮತ್ತು…

Fake News - Kannada

ಬಿಲೀವರ್ಸ್ ಈಸ್ಟರ್ನ್ ಚರ್ಚ್ ಮೇಲೆ ಐಟಿ ದಾಳಿ: ಸುಮಾರು 6 ಕೋಟಿ ರೂ. ವಿವರಿಸಲಾಗದ ನಗದು ಪತ್ತೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ

By 0

ಕೇರಳದ ಬಿಲೀವರ್ಸ್ ಈಸ್ಟರ್ನ್ ಚರ್ಚ್ ನಲ್ಲಿ 7,000 ಕೋಟಿ ರೂ ಕಪ್ಪು ಹಣ ಪತ್ತೆಯಾಗಿದ್ದು, ಅದನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ…

Fake News - Kannada

2021 ಕುಂಭಮೇಳದ ಚಿತ್ರಗಳು ಎಂದು ತಪ್ಪು ಮಾಹಿತಿಯೊಂದಿಗೆ ಹಳೆಯ ಫೋಟೋಗಳು ವೈರಲ್‌

By 0

ದೇಶದಲ್ಲಿ COVID-19 ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ 2021 ಕುಂಭಮೇಳದಲ್ಲಿ ಭಕ್ತರ ಕೂಟಗಳು ಎಂದು ಕೆಲವು ಹಿಂದೂ ಭಕ್ತರ…

Fake News - Kannada

ಅನ್ಯ ರಾಷ್ಟ್ರಗಳ ಸಮುದ್ರದಲ್ಲಿನ ದೇವಾಲಯ ಮತ್ತು ಆವಾಸಸ್ಥಾನಗಳ ಫೋಟೋಗಳನ್ನು ಭಾರತದ ದ್ವಾರಕಾ ನಗರವು ನೀರೊಳಗಿನ ಚಿತ್ರಗಳೆಂದು ಹಂಚಿಕೊಳ್ಳಲಾಗಿದೆ

By 0

5500 ವರ್ಷಗಳ ಹಿಂದೆ ಭಾರತದ ಪಶ್ಚಿಮ ಕರಾವಳಿಯಲ್ಲಿ ಮುಳುಗಿಹೋದ ದ್ವಾರಕಾ ನಗರದ ನೀರೊಳಗಿನ ಚಿತ್ರಗಳು ಎಂದು ಹೇಳಿಕೊಳ್ಳುವ ಹಲವು ಫೋಟೋಗಳ…

Fake News - Kannada

‘ಹಿಂದೂ ದೇವಸ್ಥಾನ ಧ್ವಂಸಗೊಂಡಿದೆ’ ಎಂದು ಹಳೆಯ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ.

By 0

ಹನುಮಂತನ ವಿಗ್ರಹ ಧ್ವಂಸಗೊಂಡಿದೆ ಎಂದು ತೋರಿಸುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇದು ಆಂಧ್ರಪ್ರದೇಶದ ಎಲೂರಿನಲ್ಲಿರುವ ದೇವಾಲಯದ ವಿಗ್ರಹ ಎಂದು…

Fake News - Kannada

ಇಂಡಿಯಾ ಗೇಟ್‌ನಲ್ಲಿ ‘ಸ್ವಾತಂತ್ರ್ಯ ಹೋರಾಟಗಾರರ’ ಹೆಸರು ಕೆತ್ತಲಾಗಿಲ್ಲ

By 0

ಇಂಡಿಯಾ ಗೇಟ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಕೆತ್ತಲಾಗಿದೆ ಮತ್ತು ಅವರನ್ನು ಸಮುದಾಯವಾರು ವಿಂಗಡಿಸಿ ಗುರುತಿಸಲಾಗಿದೆ ಎಂದು ಪ್ರತಿಪಾದಿಸುವ ಪೋಸ್ಟ್‌ವೊಂದನ್ನು ಫೇಸ್‌ಬುಕ್‌ನಲ್ಲಿ…

Fake News - Kannada

ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಸಿಖ್ ಉಡುಪಿನಲ್ಲಿ ನಮಾಜ್ ಮಾಡುತ್ತಿರುವ ಮೋಸಗಾರ ಎಂದು ಹಳೆಯ ಫೋಟೋ ಹಂಚಿಕೊಳ್ಳಲಾಗಿದೆ

By 0

ಸಿಖ್ ಉಡುಪನ್ನು ಧರಿಸಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಮಸೀದಿಯಲ್ಲಿ ನಮಾಜ್ ಮಾಡುವಾಗ ಸಿಖ್‌ಪೇಟವನ್ನು ತೆಗೆಯಲು ಮರೆತ ಮೋಸಗಾರನನ್ನು (ರೈತರ…

1 2 3 4 5 7