
2004ರ ಅಮೆರಿಕಾ –ಇರಾಕ್ ಯುದ್ಧದ ವಿಡಿಯೋವನ್ನು ಇಸ್ರೇಲ್ ಸೈನ್ಯ ಅಲ್-ಅಕ್ಸಾ ಮಸೀದಿಯನ್ನು ವಶಪಡಿಸಿಕೊಂಡಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ
ಇಸ್ರೇಲ್ ಸೈನ್ಯ ಅಲ್-ಅಕ್ಸಾ ಮಸೀದಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಷೇರ್ ಆಗುತ್ತಿದೆ.…