
ಶಿವಲಿಂಗಕ್ಕೆ ಹಾಲು ಹಾಕುವುದನ್ನು ನಿಲ್ಲಿಸಬೇಕು ಎಂಬ ಅಮೀರ್ ಖಾನ್ ಹೇಳಿಕೆಗೆ ಪ್ರತಿಯಾಗಿ ಮುಸ್ಲಿಮರು ಗೋರಿಗಳ ಮೇಲೆ ಚಾದರ್ ಹಾಕುವುದನ್ನು ನಿಲ್ಲಿಸಬೇಕು ಎಂದು ಪಾಯಲ್ ರೋಹಟ್ಗಿ ಹೇಳಿಕೆ ನೀಡಿಲ್ಲ
ಶಿವಲಿಂಗಕ್ಕೆ ಹಸಿವಾಗುವುದಿಲ್ಲ, ಹಾಗಾಗಿ ಅದಕ್ಕೆ ಹಾಲು ಸುರಿಯುವುದನ್ನು ನಿಲ್ಲಿಸಬೇಕು ಎಂಬ ಅಮೀರ್ ಖಾನ್ ಹೇಳಿಕೆಗೆ ಪ್ರತಿಯಾಗಿ “ಸತ್ತವರಿಗೆ ಚಳಿಯಾಗುವುದಿಲ್ಲ, ಹಾಗಾಗಿ…