Browsing: Fake News – Kannada

Fake News - Kannada

ಈ ವಿಡಿಯೋದಲ್ಲಿ ಕೊರೊನಾ ಲಸಿಕೆ ಪ್ರಯೋಗಕ್ಕೆ ಒಳಗಾದ ಯುವತಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಗಳಲ್ಲ

By 0

ವಿಶ್ವದ ಮೊದಲ COVID-19 ಲಸಿಕೆಯನ್ನು (ಇದನ್ನು ‘ಸ್ಪುಟ್ನಿಕ್ ವಿ’ “Sputnik V” ಎಂದು ಹೆಸರಿಸಲಾಗಿದೆ) ರಷ್ಯಾ ಅಂಗೀಕರಿಸಿದೆ ಎಂದು ರಷ್ಯಾ…

Fake News - Kannada

ರಾಜಸ್ಥಾನದ ಕೌಟುಂಬಿ ಕಕಲಹಕ್ಕೆ ಸಂಬಂಧಿಸಿದ ಘಟನೆಗೆ ಕೋಮು ಆಯಾಮ!

By 0

ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ, ಬಲವಂತವಾಗಿ ಮೂತ್ರ ಕುಡಿಸುವ ವಿಡಿಯೋವೊಂದನ್ನು “ರಾಜಸ್ಥಾನದಲ್ಲಿ ಸಾರ್ವಜನಿಕವಾಗಿ ದಲಿತ ವ್ಯಕ್ತಿಗೆ ಬಲವಂತವಾಗಿ ಮೂತ್ರ ಕುಡಿಸುತ್ತಿದ್ದಾರೆ” ಎಂಬ…

Fake News - Kannada

ವರ್ಜಿನಿಯಾ ವಿವಿ ಹಾಸ್ಪಿಟಲ್ ವಿನ್ಯಾಸವನ್ನು ಅಯೋಧ್ಯೆಯಲ್ಲಿ ಕಟ್ಟಲಿರುವ ಬಾಬ್ರಿ ಆಸ್ಪತ್ರೆ ಕಟ್ಟಡದ ವಿನ್ಯಾಸ ಎಂದು ಹಂಚಿಕೊಳ್ಳಲಾಗಿದೆ

By 0

ಅಯೋಧ್ಯೆಯಲ್ಲಿ ಬಾಬ್ರಿ ಆಸ್ಪತ್ರೆ ಕಟ್ಟಲಾಗುತ್ತದೆ ಎಂದು ‘ಬಾಬ್ರಿ ಹಾಸ್ಪಿಟಲ್’ ಬೋರ್ಡ್ ಇರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಯೋಧ್ಯೆ ವಿವಾದಕ್ಕೆ…

Fake News - Kannada

ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಜಾಗದಲ್ಲಿ ಯಾವುದೇ ಟೈಮ್ ಕ್ಯಾಪ್ಸುಲ್ ಹೂಳಲಾಗಿಲ್ಲ

By 0

ರಾಮಮಂದಿರದ ನಿರ್ಮಾಣದ ನಿವೇಶನದ ಜಾಗದಲ್ಲಿ 2 ಸಾವಿರ ಅಡಿ ಕೆಳಗೆ ‘ಟೈಮ್ ಕ್ಯಾಪ್ಸುಲ್ ಅಳಲಾಗಿದೆ. ಅದು ರಾಮಮಂದಿರಕ್ಕೆ ಸಂಬಂಧಿಸಿದ ಎಲ್ಲಾ…

Fake News - Kannada

ಈ ವಿಡಿಯೋದಲ್ಲಿ ಹಾಡುವ ವ್ಯಕ್ತಿ ದಿವಂಗತ ಭಾರತೀಯ ಪೈಲಟ್ ದೀಪಕ್ ವಸಂತ್ ಸಾಥೆ ಅಲ್ಲ

By 0

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕ್ಯಾಪ್ಟನ್ ದಿವಂಗತ ದೀಪಕ್ ವಸಂತ್ ಸಾಥೆ ಅವರು ಹಾಡಿರುವ ಹಾಡಿದು ಎಂಬ ಹೇಳಿಕೆಯೊಂದಿಗೆ ವಿಡಿಯೋ…

Fake News - Kannada

ಫ್ಲೈಟ್ ಸಿಮ್ಯುಲೇಶನ್ ವೀಡಿಯೊವನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಅಪಘಾತಗೊಳ್ಳುವುದಕ್ಕೆ ಸ್ವಲ್ಪ ಮುಂಚಿನ ಹಾರಟದ ದೃಶ್ಯ ಎಂದು ಹಂಚಿಕೊಳ್ಳಲಾಗಿದೆ

By 0

ಕೋಳಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಅಪಘಾತ ಸಂಭವಿಸುವ ಕೆಲವೇ ನಿಮಿಷಗಳ ಮೊದಲಿನ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಹಾರಾಟದ ದೃಶ್ಯಗಳನ್ನು ತೋರಿಸುತ್ತದೆ…

Fake News - Kannada

ಹಿಂದೂ ದೇವಾಲಯದಲ್ಲಿ ಏಸು ಫೋಟೊ ಇಟ್ಟು ಪೂಜೆ ಮಾಡಲು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಒತ್ತಾಯಿಸಿಲ್ಲ

By 1

“ಚಾಮರಾಜನಗರ ಜಿಲ್ಲೆಯ SP ದಿವ್ಯಾ ಸಾರಾ ಥಾಮಸ್ ಕೊಳ್ಳೇಗಾಲದ ಆಂಜನೇಯ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಅರ್ಚಕರಿಂದ ಏಸುವಿನ ಫೋಟೊ ಇಡಿಸಿ…

Fake News - Kannada

ಕಲಬುರ್ಗಿಯ (ಗುಲ್ಬರ್ಗಾ) ಜಾಮಿಯಾ ಮಸೀದಿಯನ್ನು ನೆಲಸಮ ಮಾಡಲಾದ ಬಾಬರಿ ಮಸೀದಿ ಎಂದು ತಪ್ಪಾಗಿ ಹೇಳಿ ಹಂಚಿಕೊಳ್ಳಲಾಗಿದೆ

By 0

ನೆಲಸಮ ಮಾಡಲಾದ ಬಾಬರಿ ಮಸೀದಿಯ ಚಿತ್ರ ಎಂದು ಹೇಳಿಕೊಳ್ಳುವ ಫೋಟೋಗಳನ್ನು ಕೊಲಾಜ್ ಮಾಡಿದ ವಿಡಿಯೋವೊಂದನ್ನು  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಯೋಧ್ಯೆಯ…

Fake News - Kannada

ಈ ಕೊಲೆಗಾರ ವೈದ್ಯನ 125 ಅಕ್ರಮ ಮೂತ್ರಪಿಂಡ ಕಸಿಯನ್ನು ಕೋವಿಡ್-19ಗೆ ತಪ್ಪಾಗಿ ಜೋಡಿಸಲಾಗಿದೆ

By 0

ಕೋವಿಡ್ -19 ನೆಪವೊಡ್ಡಿ ಮೂತ್ರಪಿಂಡಗಳ ಕಳವು ಮಾಡಲು 125 ರೋಗಿಗಳನ್ನು ಕೊಂದ ವೈದ್ಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ…

Fake News - Kannada

ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋಗಳನ್ನು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ

By 0

ಆಗಸ್ಟ್ 5 ರಂದು ನಡೆದ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮಾಡಿದ ಅಲಂಕಾರಗಳು ಎಂಬುದಾಗಿ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…

1 57 58 59 60 61 72