
ಕಾಂಗ್ರೆಸ್ ನ ‘ಗ್ಯಾರಂಟಿ ಕಾರ್ಡ್’ ಯೋಜನೆಯಡಿ 8,500 ರೂ ಸಂಗ್ರಹಿಸಲು ಬಂದ ಮಹಿಳೆಯನ್ನು ದಿಗ್ವಿಜಯ್ ಸಿಂಗ್ ಓಡಿಸುತ್ತಿರುವ ದೃಶ್ಯಗಳು ಎಂದು ಹಳೆಯ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ
ಕಾಂಗ್ರೆಸ್ನ ‘ಗ್ಯಾರೆಂಟಿ ಕಾರ್ಡ್’ ಯೋಜನೆ (ಮಹಾಲಕ್ಷ್ಮಿ ಯೋಜನೆ) ಅಡಿಯಲ್ಲಿ 8,500 ರೂ ಕೇಳಲು ಬಂದ ಮಹಿಳೆಯನ್ನು ಕಾಂಗ್ರೆಸ್ ನಾಯಕ, ಮಧ್ಯಪ್ರದೇಶದ…