2020 ರ ವೀಡಿಯೊವನ್ನು ಪ್ರಸ್ತುತ ಕಾಂಗ್ರೆಸ್‌ನ ‘ಮಹಾಲಕ್ಷ್ಮಿ ಸ್ಕೀಮ್’ ಹಣವನ್ನು ಪಡೆಯಲು ಮಹಿಳೆ ಸಾಲಿನಲ್ಲಿ ನಿಂತ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಕಾಂಗ್ರೆಸ್‌ನ ‘ಮಹಾಲಕ್ಷ್ಮಿ ಸ್ಕೀಮ್’ ಯೋಜನೆಯ ಅಡಿಯಲ್ಲಿ 8500 ರೂಪಾಯಿಗಳನ್ನು ಪಡೆಯಲು ಮಹಿಳೆಯೊರ್ವೆ ಬುರ್ಕಾ ಧರಿಸಿ ಸಾಲಿನಲ್ಲಿ ಕಾಯುತ್ತಿರುವ ವಿಡಿಯೋ ಸಾಮಾಜಿಕ…

