
2013 ರ ಈಜಿಫ್ಟ್‌ನ ವಿಡಿಯೊವನ್ನು ‘ಮಾಧ್ಯಮಗಳಿಗೆ ಪೋಸ್ ನೀಡುತ್ತಿರುವ ಪ್ಯಾಲೇಸ್ತೀನಿಯನ್ನರ ಶವಗಳು’ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ
ಪ್ಯಾಲೆಸ್ತೀನಿಯನ್ನರು ಜೀವ ಇರುವವರನ್ನೇ ಶವಗಳಂತೆ ಕಟ್ಟಿ ಮಾಧ್ಯಮಗಳ ಎದುರು ‘ಶವಗಳು’ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೇಳುವ ಪೋಸ್ಟ್‌ನೊಂದಿಗಿನ ವೀಡಿಯೊವೊಂದನ್ನು ಸಾಮಾಜಿಕ…