Coronavirus Kannada, Fake News - Kannada
 

ಹಳೆಯ ಚಿತ್ರವನ್ನು ‘ಲಾಕ್‌ಡೌನ್ ಸಮಯದಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ಆತ್ಮಹತ್ಯೆ’ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಪಿಎಂ ಮೋದಿಯವರ ಹಠಾತ್ ಲಾಕ್ ಡೌನ್ ಘೋಷಣೆಯ ನಂತರ, ಸೂರತ್ (ಗುಜರಾತ್) ನಿಂದ ಉತ್ತರ ಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದ ವಲಸೆ ಕಾರ್ಮಿಕರ ಕುಟುಂಬವು ದಾರಿಯಲ್ಲಿ ದಣಿದ ನಂತರ ಆತ್ಮಹತ್ಯೆ ಮಾಡಿಕೊಂಡಿದೆ ಎಂಬ ಹೇಳಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ‘ಫ್ಯಾಕ್ಟ್‌ಲಿ’ ಇದು ಹಳೆಯ ಚಿತ್ರ, ಲಾಕ್‌ಡೌನ್ ಸಮಯದಲ್ಲಿ ಇತ್ತೀಚಿನ ಯಾವುದೇ ಘಟನೆಗೆ ಇದು ಸಂಬಂಧಿಸಿಲ್ಲ. ಚಿತ್ರವು 2018 ರಲ್ಲಿ ನಡೆದ ಘಟನೆಯಾಗಿದೆ ಎಂದು ಕಂಡುಹಿಡಿದಿದೆ.

ಮೂಲಗಳು:
ಪ್ರತಿಪಾದನೆ:
Facebook post (archived)
ಸತ್ಯ:
1. News article – https://www.nagpurtoday.in/husband-wife-commit-suicide-wardha/06132134
2. YouTube video – https://www.youtube.com/watch?v=Ye-ltmrx2PQ

Share.

About Author

Comments are closed.

scroll