
ಭದ್ರತಾ ಕಾರಣಕ್ಕೆ 2017 ರಲ್ಲಿಯೇ ರಾಷ್ಟ್ರಪತಿಗಳ ಮಗಳನ್ನು ಏರ್ ಇಂಡಿಯಾ ಫ್ಲೈಟ್ ಅಟೆಂಡೆಂಟ್ ಹುದ್ದೆಯಿಂದ ಕಚೇರಿಯ ಆಂತರಿಕ ವ್ಯವಹಾರಗಳ ವಿಭಾಗಕ್ಕೆ ನಿಯೋಜಿಸಲಾಗಿದೆ
ಭಾರತದ ಅಧ್ಯಕ್ಷರ ಮಗಳು ಏರ್ ಇಂಡಿಯಾದಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಏರ್ ಇಂಡಿಯಾವನ್ನು ಇತ್ತೀಚೆಗೆ ಟಾಟಾ ಕಂಪನಿ ಖರೀದಿಸಿದ…