ಹಳೆಯ ಛತ್ರ ಲೀಗ್ ರಾಲಿಯ ವೀಡಿಯೊವನ್ನು ಇತ್ತೀಚೆಗೆ ಢಾಕಾದಲ್ಲಿ ಹಿಂದೂಗಳು ನಡೆಸಿದ ಪ್ರತಿಭಟನಾ ರಾಲಿ ಎಂದು ತಪ್ಪಾಗಿ ಶೇರ್ ಮಾಡಲಾಗಿದೆ
ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪತಿಭಟನೆಗಳ ನಡುವೆಯೂ (ಇಲ್ಲಿ, ಇಲ್ಲಿ), ಬೃಹತ್ ರಾಲಿಯೊಂದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಾಗಿ…

