
ಬ್ರೆಜಿಲ್‌ನ ಮೋಟಾರ್‌ಬೈಕ್ ಪರೇಡ್ ವೀಡಿಯೊವನ್ನು ಕ್ಯಾನ್ಸರ್ ಪೀಡಿತ ಜರ್ಮನ್ ಹುಡುಗನಿಗಾಗಿ 20,000 ಬೈಕರ್‌ಗಳು ಸವಾರಿ ಮಾಡುವ ದೃಶ್ಯಗಳೆಂದು ಹಂಚಿಕೊಳ್ಳಲಾಗಿದೆ
ಜರ್ಮನಿಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ 6 ವರ್ಷದ ಬಾಲಕನನ್ನು ಹುರಿದುಂಬಿಸಲು ಮೋಟಾರ್‌ಬೈಕ್ ಮೆರವಣಿಗೆಯಲ್ಲಿ 20,000 ಬೈಕರ್‌ಗಳು ಭಾಗವಹಿಸಿದ್ದಾರೆ ಎಂಬ ಪೋಸ್ಟ್ ಹರಿದಾಡುತ್ತಿದೆ.…