
ವೈರಲ್ ದೃಶ್ಯಗಳು ಗಾಂಧಿ ಸಿನಿಮಾದಲ್ಲ, ‘ವೀರ್ ಸಾವರ್ಕರ್ ಚಿತ್ರದ್ದು
1982 ರ ‘ಗಾಂಧಿ’ ಸಿನಿಮಾದಲ್ಲಿ ಮಹಾತ್ಮ ಗಾಂಧಿಯವರು ವೀರ್ ಸಾವರ್ಕರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ದೃಶ್ಯ ಎಂದು ಹೇಳುವ ವೀಡಿಯೊ…
1982 ರ ‘ಗಾಂಧಿ’ ಸಿನಿಮಾದಲ್ಲಿ ಮಹಾತ್ಮ ಗಾಂಧಿಯವರು ವೀರ್ ಸಾವರ್ಕರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ದೃಶ್ಯ ಎಂದು ಹೇಳುವ ವೀಡಿಯೊ…
ಮುಸ್ಲಿಂ ವ್ಯಕ್ತಿಯೊಬ್ಬ ದೇವಾಲಯದ ಪ್ರವೇಶ ದ್ವಾರವನ್ನು(ಆರ್ಚ್) ಒಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆಂಧ್ರಪ್ರದೇಶದ ಪುರಾತನ ದೇವಾಲಯವನ್ನು ಮುಸ್ಲಿಮರು…
ಇಂಡೋನೇಷ್ಯಾದ ಪಕ್ಷಿಯ (ಗರುಡ) ಆಕಾರದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಆಗುತ್ತಿದೆ. ಈ…
ಬಳ್ಳಾರಿಯಲ್ಲಿ ನಡೆದ ಭಾರತ ಐಕ್ಯತಾ ಯಾತ್ರಾ ರ್ಯಾಲಿಯಲ್ಲಿ ಭಾರೀ ಜನಸ್ತೋಮದ ಇತ್ತೀಚಿನ ಚಿತ್ರ ಎಂದು ಹೇಳುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ…
ಉಕ್ರೇನ್ ಸೈನಿಕರು ಅಮೇರಿಕನ್ FGM-148 ಜಾವೆಲಿನ್ ಕ್ಷಿಪಣಿಗಳೊಂದಿಗೆ ರಷ್ಯನ್ ಮಿಲಿಟರಿ ಟ್ಯಾಂಕರ್‌ಗಳನ್ನು ಧ್ವಂಸ ಮಾಡುತ್ತಿರುವ ದೃಶ್ಯಗಳೆಂದು ಸಾಮಾಜಿಕ ಮಾಧ್ಯಮದಲ್ಲಿ ಒಂದು…
’75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರೈಲಿನ ಚಕ್ರ ಪಂಕ್ಚರ್ ಆಗಿದೆ. ಇತ್ತೀಚೆಗೆ, ನವದೆಹಲಿ-ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ…
ಬಾಲಿವುಡ್ ನಿರ್ಮಾಪಕ ಮತ್ತು ನಟ ಅಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರು ಅಮೀರ್ ಖಾನ್ ಅವರಿಂದ…
ಗುಜರಾತ್‌ನಲ್ಲಿ ಬುಲೆಟ್ ಟ್ರೈನ್‌ಗಳ ನಿಲ್ದಾಣ ಹೇಗಿದೆ ನೋಡಿ ಎಂಬ ಹೇಳಿಕೆಯೊಂದಿಗೆ ಬುಲೆಟ್ ರೈಲುಗಳು ಸಾಲಾಗಿ ನಿಂತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ…
ಡೇವಿಡ್ ಮಿಲ್ಲರ್ ಪುಟ್ಟ ಬಾಲಕಿಯೊಂದಿಗೆ ಇರುವ ಪೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಲವು ವರ್ಷಗಳಿಂದ ಮಿಲ್ಲರ್ ಪುತ್ರಿ ಕ್ಯಾನ್ಸರ್‌ನಿಂದ…
ರಾಹುಲ್ ಗಾಂಧಿ ನಾಯಕತ್ವದ ಕುರಿತು RSS ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ರ್‌ಗಳುನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.…