COVID-19 ಸ್ಪೋಟ ಹಿನ್ನೆಲೆಯಲ್ಲಿ ಸೆನೆಗಲ್‌ನ ವಿಮಾನ ನಿಲ್ದಾಣದಲ್ಲಿ ಹಳೆಯ ‘ತುರ್ತು ವ್ಯಾಯಾಮ’ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ
ರನ್‌ವೇ ಬಳಿ ಕೆಲವೇ ಪ್ರಯಾಣಿಕರನ್ನು ರಕ್ಷಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇಟಲಿಯಿಂದ ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನದಲ್ಲಿ ಕರೋನವೈರಸ್ ಸೋಂಕಿತ…

