
2022ರ ಯುಪಿ ಚುನಾವಣೆಯಲ್ಲಿ ಮತಗಟ್ಟೆ ಏಜೆಂಟ್ ಮತದಾನವನ್ನು ತಿರುಚುತ್ತಿರುವ ಇತ್ತೀಚಿನ ದೃಶ್ಯಗಳೆಂದು 2019 ರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ
ಉತ್ತರ ಪ್ರದೇಶದ ಪ್ರತಾಪ್‌ಗಢ್ ಜಿಲ್ಲೆಯ ಮತಗಟ್ಟೆಯೊಳಗೆ ಮಹಿಳಾ ಮತದಾರರ ಮತಗಳನ್ನು ಪೋಲಿಂಗ್ ಏಜೆಂಟ್‌ಗಳು ತಿರುಚುತ್ತಿರುವ ದೃಶ್ಯಗಳು ಎಂದು ಪ್ರತಿಪಾದಿಸಿ ವೀಡಿಯೊವೊಂದು…