
ಅಡ್ಯಾರ್ ನದಿಪಾತ್ರವನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಲಾದ ದೇವಸ್ಥಾನವನ್ನು ಕೆಡವುವ ಹಳೆಯ ವೀಡಿಯೊವನ್ನು ಡಿಎಂಕೆ ಸರ್ಕಾರ ಇತ್ತೀಚಿನ ನಡೆಸಿರುವ ಧ್ವಂಸವೆಂದು ಹಂಚಿಕೊಳ್ಳಲಾಗಿದೆ
ತಮಿಳುನಾಡಿನ ಚೆನ್ನೈ ಬಳಿಯ ತಾಂಬರಂನಲ್ಲಿ ರಾಮಮಂದಿರ ಧ್ವಂಸ ಮಾಡುತ್ತಿರುವ ಇತ್ತೀಚಿನ ದೃಶ್ಯಗಳು ಎಂದು ಪ್ರತಿಪಾದಿಸಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.…