
ಈ ಘಟನೆ ಪ್ರಸ್ತುತ ಕಾಶ್ಮೀರದಲ್ಲಿ ನಡೆದಿರುವುದಲ್ಲ. ಇದು ಒಂದು ಹಳೆಯ ಘಟನೆಯಾಗಿದ್ದು 2017 ರ್ ಇಸವಿಯಲ್ಲಿ ಅರುಣಾಚಲ ಪ್ರದೇಶದ ತವಾಂಗ್ ಎಂಬ ಪ್ರದೇಶದಲ್ಲಿ ನಡೆದಿದ್ದಾಗಿದೆ
ಇತ್ತೀಚಿಗೆ ಒಂದು ಚಿತ್ರ ಫೇಸ್ಬುಕ್ ನಲ್ಲಿ ಹರಡಿಸಲಾಗಿದೆ ಮತ್ತು ಶೇರ್ ಮಾಡಲಾಗಿದೆ ಇತ್ತೀಚಿಗೆ ಕಾಶ್ಮೀರದಲ್ಲಿ ನಡೆದ ನಮ್ಮ ಸೈನಿಕರ ಮಾರಣಹೋಮದ…