
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ರಚಿಸಿದ ಚಿತ್ರಗಳನ್ನು ರಾಮಾಯಣ ಕಾಲದ ಕುಂಭಕರ್ಣನ ಖಡ್ಗದ ನಿಜವಾದ ಚಿತ್ರಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ
ನಾಲ್ಕು ಫೋಟೋಗಳನ್ನು ಒಳಗೊಂಡ ದೈತ್ಯ ಕತ್ತಿಯ ವೀಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋಗಳಲ್ಲಿ ಕಾಣುವ ಖಡ್ಗ ಕುಂಭಕರ್ಣನದ್ದು…