
ಮುಸ್ತಫಾಬಾದ್ AIMIM ಅಭ್ಯರ್ಥಿ ತಾಹಿರ್ ಹುಸೇನ್ ಅವರ ಚುನಾವಣಾ ಪ್ರಚಾರ ರೋಡ್ ಶೋ ಅನ್ನು ಅವರ ಸೋಲನ್ನು ಆಚರಿಸುವ ಚುನಾವಣೋತ್ತರ ಮೆರವಣಿಗೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿ 05, 2025 ರಂದು ನಡೆದು ಫೆಬ್ರವರಿ 08 ರಂದು ಫಲಿತಾಂಶಗಳನ್ನು ಘೋಷಿಸಲಾಯಿತು. ಬಿಜೆಪಿ 48…