ಗೋಮಾಂಸ ರಫ್ತಿಗೆ ಸಂಬಂಧಿಸಿದಂತೆ 2012 ರಲ್ಲಿ ಕೇಂದ್ರದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಸಂದರ್ಭದಲ್ಲಿ ಮೋದಿ ಈ ಹೇಳಿಕೆಗಳನ್ನು ನೀಡಿದ್ದರಂತೆ
ದೇಶದಲ್ಲಿ ಗೋಮಾಂಸ ತಿನ್ನುವ/ಮಾರಾಟ ಮಾಡುವವರ ಮೇಲೆ ಬಿಜೆಪಿ/ಆರ್‌ಎಸ್‌ಎಸ್/ವಿಎಚ್‌ಪಿ ದಾಳಿ ನಡೆಸುತ್ತಿರುವಾಗಲೇ ನಮ್ಮ ದೇಶದ ಪ್ರಧಾನಿ, ಬಿಜೆಪಿ/ಆರ್‌ಎಸ್‌ಎಸ್ ನಾಯಕ ನರೇಂದ್ರ ಮೋದಿ…

