
2020 ರ ಅಮೆರಿಕದ ಪತ್ರಕರ್ತರೊಬ್ಬ ಭಾರತೀಯ ವರದಿಗಾರನನ್ನು ನೋಡಿ ನಗುತ್ತಿರುವ ವೀಡಿಯೊವನ್ನು ಪ್ರಧಾನಿ ಮೋದಿ ಅವರ 2025 ರ ಅಮೆರಿಕ ಭೇಟಿಯ ವೀಡಿಯೊ ಎಂದು ಹಂಚಿಕೊಳ್ಳಲಾಗಿದೆ
ಇತ್ತೀಚೆಗೆ ಎರಡು ದಿನಗಳ ಕಾಲ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ…