
ವೈಷ್ಣೋದೇವಿ ದೇವಸ್ಥಾನಕ್ಕೆ ಹೋಗುವ ಜನರ ಮೇಲೆ ಮುಸ್ಲಿಮರು ಕಲ್ಲು ತೂರುತ್ತಿದ್ದಾರೆ ಎಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚಿತ್ರೀಕರಿಸಲಾದ ವೀಡಿಯೊವನ್ನು ಶೇರ್ ಮಾಡಲಾಗಿದೆ
‘ವೈಷ್ಣೋದೇವಿಗೆ ಹೋಗುವವರ ಮೇಲೆ ಜಿಹಾದಿಗಳ ಕಲ್ಲು ತೂರಾಟ..’ ಎಂದು ಮಾಡಲಾಗಿದ್ದು, ಘಾಟ್ ರಸ್ತೆಯಲ್ಲಿ ಕೆಲವು ಜನರು ವಾಹನಗಳ ಮೇಲೆ ಕಲ್ಲು…