2023 ರಲ್ಲಿ ಸೇನಾ ಸಿಬ್ಬಂದಿಯೊಬ್ಬರನ್ನು ಅವರ ಕುಟುಂಬವು ಸ್ವಾಗತಿಸುತ್ತಿರುವ ವೀಡಿಯೊವನ್ನು ಆಪರೇಷನ್ ಸಿಂದೂರ್‌ಗೆ ಲಿಂಕ್ ಮಾಡಿ ಹಂಚಿಕೊಳ್ಳಲಾಗುತ್ತಿದೆ
ಸೇನಾ ಸಿಬ್ಬಂದಿಯೊಬ್ಬರು ಮನೆಗೆ ಆಗಮಿಸಿದ್ದು ಅವರ ಕುಟುಂಬ ಸದಸ್ಯರು ರೆಡ್ ಕಾರ್ಪೆಟ್ ಹಾಸಿ, ನಮಸ್ಕರಿಸುತ್ತಾ ಅವರಿಗೆ ಭವ್ಯ ಸ್ವಾಗತವನ್ನು ನೀಡುತ್ತಿರುವ…

