
ಸಕ್ಕರೆ ರಹಿತ ಆಹಾರ, ಬಿಸಿ ನಿಂಬೆ ನೀರು ಮತ್ತು ಸಾವಯವ ತೆಂಗಿನ ಎಣ್ಣೆಯನ್ನು ಕುಡಿಯುವುದರೊಂದಿಗೆ ಕ್ಯಾನ್ಸರ್ ಅನ್ನು ಶಮನ ಮಾಡಬಹುದು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ
ಕ್ಯಾನ್ಸರ್ ಗುಣಪಡಿಸಲು ಡಾ.ಗುಪ್ತಾ ಅವರ ಆಹಾರಕ್ರಮಗಳು ಎಂಬ ಹೇಳಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ…