
ಪಬ್ಲಿಕ್ನಲ್ಲಿ ವ್ಯಕ್ತಿಯೋರ್ವ ಮೂತ್ರ ಮಾಡುತ್ತಿರುವಾಗ ನೀರು ಸಿಂಪಡಿಸಿದ ವಿಡಿಯೋ ಇಂದೋರ್ನಾದಲ್ಲ, ಪೆರುವಿನ ಲಿಮಾದಲ್ಲಿ ನಡೆದ ಘಟನೆಯಾಗಿದೆ
2024-2025 ರ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿಗಳಲ್ಲಿ ಇಂದೋರ್ ಭಾರತದ ಅತ್ಯಂತ ಸ್ವಚ್ಛ ನಗರಗಳಲ್ಲಿ ಒಂದೆಂದು ಘೋಷಿಸಲ್ಪಟ್ಟ ಸಂದರ್ಭದಲ್ಲಿ, ಸಾರ್ವಜನಿಕ ಸ್ಥಳದಲ್ಲಿ…