ಹಳೆಯ ಮತ್ತು ಸಂಬಂಧವಿಲ್ಲದ ಫೋಟೋವನ್ನು ‘ಲಾಕ್‌ಡೌನ್ ಸಮಯದಲ್ಲಿ ಹಸಿವಿನಿಂದ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ’ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ದೇಶದಲ್ಲಿ ಲಾಕ್ ಡೌನ್ ಸಮಯದಲ್ಲಿ ಹಸಿವಿನಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬವನ್ನು ಇದು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫೋಟೋ ಹಳೆಯದು ಎಂದು ಫ್ಯಾಕ್ಟ್‌ಲಿಯ ಕಂಡುಹಿಡಿದಿದೆ. ಇದೇ ಫೋಟೋವನ್ನು ಜೂನ್ 2019 ರಲ್ಲಿ ‘ಸಾಕ್ಷಿ’ ಪತ್ರಿಕೆ ಪ್ರಕಟಿಸಿದೆ. ಈ ಘಟನೆ ಕರ್ನಾಟಕದಲ್ಲಿ ನಡೆದಿದೆ. ಚಿತ್ರದಲ್ಲಿರುವ ಮಹಿಳೆ ಗಂಡನೊಂದಿಗಿನ ಸಮಸ್ಯೆಗಳಿಂದ ತನ್ನ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಮೂಲಗಳು:
ಪ್ರತಿಪಾದನೆ:
Facebook post (archived)
ಸತ್ಯ:
1. News article- https://m.sakshi.com/news/crime/mother-killed-children-and-commits-suicide-karnataka-1199395
2. News article- https://timesofindia.indiatimes.com/city/hubballi/woman-commits-suicide-after-killing-her-three-children-in-karnataka-village/articleshow/69836711.cms