Browsing: Fake News – Kannada

Fake News - Kannada

ವೀಡಿಯೊದಲ್ಲಿ ಗೋಹತ್ಯೆಯನ್ನು ತಡೆಯುತ್ತಿರುವುದು ಶ್ರೀನಗರದ ಕಾಶ್ಮೀರಿ ಪಂಡಿತ್ ಅಲ್ಲ, ಮುಸ್ಲಿಂ ಯುವಕ

By 0

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಾಶ್ಮೀರಿ ಪಂಡಿತರೊಬ್ಬರು ಧೈರ್ಯದಿಂದ ಗೋಹತ್ಯೆಯನ್ನು ತಡೆದಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ…

Fake News - Kannada

‘ಬಾಬಾ ರೋಡ್ ಷಾ’ ಮೇಳಕ್ಕೆ ಸಂಬಂಧಿಸಿದ ವಿಡಿಯೋವನ್ನು ಕಿಸಾನ್ ಮಹಾಪಂಚಾಯತ್‌ನಲ್ಲಿ ರೈತರು ಮದ್ಯಕ್ಕಾಗಿ ಕಿತ್ತಾಡುತ್ತಿರುವ ದೃಶ್ಯವೆಂದು ಹಂಚಿಕೊಳ್ಳಲಾಗುತ್ತಿದೆ

By 0

ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ರೈತರು ಎಲ್ಲೆಂದರಲ್ಲಿ ಮದ್ಯ ಸೇವಿಸುತ್ತಿರುವ  ದೃಶ್ಯಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು (ಇಲ್ಲಿ, ಇಲ್ಲಿ) ಹಂಚಿಕೊಳ್ಳುತ್ತಿದ್ದಾರೆ.…

Fake News - Kannada

ಪಾಕಿಸ್ತಾನದ ಇಸ್ಲಾಂ ಮುಖ್ಯಸ್ಥನೊಬ್ಬನ ವಿಡಿಯೋವನ್ನು ಆರ್‌ಎಸ್‌ಎಸ್‌, ಬಿಜೆಪಿ ಬಗ್ಗೆ ತಾಲಿಬಾನ್‌ಗಳ ಟೀಕೆ ಎಂದು ಹಂಚಿಕೊಳ್ಳಲಾಗುತ್ತಿದೆ

By 0

“ಭಾರತದಲ್ಲಿ ಆರ್.ಎಸ್.ಎಸ್ ಬಿಜೆಪಿ ಅತ್ಯಂತ ಶಕ್ತಿಯುತವಾದದ್ದು ಎಂಬ ತಾಲಿಬಾನ್‌ರ  ಆಂತರಿಕ ಸಂಭಾಷಣೆ” ಎನ್ನುವ ವಿಡಿಯೋ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ…

Fake News - Kannada

ಬ್ಯಾಂಕ್ ದರೋಡೆಕೋರರನ್ನು ಬಂಧಿಸುವ ಪೊಲೀಸರ ಅಣಕು ಪ್ರದರ್ಶನವನ್ನು ನಿಜ ಘಟನೆಯ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

By 0

“ಬ್ಯಾಂಕ್ ದರೋಡೆ ಮಾಡಲು ಬಂದ ದರೋಡೆಕೋರರನ್ನು ಹಿಡಿದ ಅಮದ್ ನಗರ ಪೊಲೀಸರ ವಿಡಿಯೋ ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಇರುವ ಪೋಸ್ಟ್…

Fake News - Kannada

ನೀಲ್ಕಮಲ್ಫರ್ನಿಚರ್ಕಂಪನಿ ‘ಪಾಕಿಸ್ತಾನ್ ಮುರ್ದಾಬಾದ್’ ಎಂದಿರುವ ಈ ಸ್ಟಿಕ್ಕರ್ಗಳನ್ನು ಕಸದಬುಟ್ಟಿಯ ಮೇಲೆ ಅಂಟಿಸಿಲ್ಲ

By 0

ಪಾಕಿಸ್ತಾನವನ್ನು ವಿರೋಧಿಸಿ ದೇಶಪ್ರೇಮವನ್ನು ಮೆರೆದಿರುವ ನೀಲ್​ಕಮಲ್​ಫರ್ನಿಚರ್​ಕಂಪನಿಯು, ನೀಲ್​ಕಮಲ್​ಕಸದ ಬುಟ್ಟಿಯ ಮೇಲೆ ‘ಪಾಕಿಸ್ತಾನ್​ಮುರ್ದಾಬಾದ್​’ ಎಂಬ ಸ್ಟಿಕ್ಕರ್​ಅಂಟಿಸಿದೆ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ…

Fake News - Kannada

ಬರೇಲಿಯಲ್ಲಿ ಮುಸ್ಲಿಮರು ಪೊಲೀಸರನ್ನು ಥಳಿಸುತ್ತಿರುವುದು ಎಂದು ಸಂಬಂಧವಿಲ್ಲದ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ

By 0

ಬರೇಲಿ ನಗರದಲ್ಲಿನ ಪೋಲೀಸ್ ದಂಡದ ಚಲನ್ ಹಾಕಿದ್ದಕ್ಕಾಗಿ ಮುಸ್ಲಿಮರು ಹೊಡೆಯುತ್ತಿರುವ ದೃಶ್ಯಗಳು, ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಹರಿದಾಡುತ್ತಿದೆ.…

Fake News - Kannada

ರಾಕೇಶ್ ಟಿಕಾಯತ್‌ ‘ಅಲ್ಲಾ ಹು ಅಕ್ಬರ್ ಎಂದರೆ.. ರೈತರು ಕೋಪದಿಂದ ‘ಹರಹರ ಮಹಾದೇವ ಎಂದು ಕೂಗಲಿಲ್ಲ, ಅರ್ಧ ಎಡಿಟೆಡ್ ವಿಡಿಯೊವನ್ನು ವೈರಲ್ ಮಾಡಲಾಗಿದೆ

By 0

ದೆಹಲಿಯ ರೈತ ಚಳುವಳಿಯನ್ನು ಮುನ್ನಡೆಸುತ್ತಿರುವವರಲ್ಲಿ ಒಬ್ಬರಾದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)  ನಾಯಕ ರಾಕೇಶ್ ಟಿಕಾಯತ್‌ ಮುಸ್ಲಿಮರಿಂದ ಸಹಾನುಭೂತಿ ಪಡೆಯಲು…

Fake News - Kannada

“ಆಜ್‌ತಕ್ ಸುದ್ದಿ ಸಂಸ್ಥೆಯ ‘ಮುಂದಿನ ಪ್ರಧಾನಿ ಯಾರು’ ಎಂಬ ಸಮೀಕ್ಷೆಯಲ್ಲಿ ರಾಹುಲ್ ಗಾಂಧಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ” ಎಂದು ಎಡಿಟ್‌ ಮಾಡಿದ ಫೋಟೊ ಶೇರ್‌ ಮಾಡಲಾಗುತ್ತಿದೆ

By 0

ಆಜ್‌ತಕ್ ಸುದ್ದಿ ಸಂಸ್ಥೆ ‘ಮುಂದಿನ ಪ್ರಧಾನಿ ಯಾರು?’ ಎಂಬ ವಿಷಯದಲ್ಲಿ ನಡೆಸಿದ್ದ ಇತ್ತೀಚೆಗಿನ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ನಾಯಕ ರಾಹುಲ್…

Fake News - Kannada

ತಾಲಿಬಾನ್‌ಗಳು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಮನುಷ್ಯನನ್ನು ನೇಣು ಹಾಕಿದ್ದಾರೆ ಎಂಬುದು ಸುಳ್ಳು

By 0

ತಾಲಿಬಾನ್‌ಗಳು ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಒಬ್ಬ ವ್ಯಕ್ತಿಯನ್ನು ನೇಣಿಗೇರಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.…

Fake News - Kannada

ಉಜ್ಜಯಿನಿ ಸರ್ಕಾರಿ ಅಧಿಕಾರಿಗಳು ಮಹಾಕಲ್ ಮಾರ್ಗದಲ್ಲಿರುವ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವುದನ್ನು ಪಾಕಿಸ್ತಾನದ ಪರ ಘೋಷಣೆ ಕೂಗಿದವರ ಮನೆಗಳ ನೆಲಸಮ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

By 0

ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವು ಉಜ್ಜಯಿನಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಕೂಗುತ್ತಿದ್ದ ದೇಶದ್ರೋಹಿಗಳ ಮನೆಗಳನ್ನು ನೆಲಸಮಗೊಳಿಸುತ್ತಿದೆ ಎಂದು ಹೇಳಿಕೊಂಡು…

1 39 40 41 42 43 71